ಕಾಯಕವೇ ಕೈಲಾಸ-ನಮ್ಮ ಬಸವಣ್ಣ
Freedom Sale starts in22 hrs : 49 mins : 09 secs

ಕಾಯಕವೇ ಕೈಲಾಸ-ನಮ್ಮ ಬಸವಣ್ಣ  (Paperback, ಡಾ. ಚಂದ್ರಶೇಖರ ಚನ್ನಾಪುರ ಹಾಲಪ್ಪ)

Price: Not Available
Currently Unavailable
Highlights
  • Binding: Paperback
  • Publisher: Pencil (One Point Six Technologies Pvt Ltd)
  • Genre: Arts
  • ISBN: 9789362637727
  • Edition: 1, 2024
  • Pages: 84
Description
ಲೇಖಕರು ಬಸವಣ್ಣನವರ ವಚನಗಳು , ಅಲ್ಲಮ ಪ್ರಭು, ಅಕ್ಕಮಹಾದೇವಿ ಮತ್ತು ಸರ್ವಜ್ಞರವರ ವಚನಗಳನ್ನು ಓದಿ ತಮ್ಮ ಜ್ಞಾನಕ್ಕೆ ಬಂದ ಕೆಲವು ವಿಷಯಗಳಿಗೆ ವಚನಗಳ ರೂಪ ನೀಡಿ ಕಾಯಕವೇ ಕೈಲಾಸ-ನಮ್ಮ ಬಸವಣ್ಣ ಎಂಬ ವಚನಗಳ ಬರೆದ ಪುಸ್ತಕ ಸಂಗ್ರಹವಾಗಿದೆ. ವಚನಗಳು ತಮ್ಮ ಜೀವನವನ್ನು ಸರಿದಾರಿಯಲ್ಲಿ ನಡೆಸ ಬಲವು ನಮ್ಮನ್ನು ತಿದ್ದಿ ಸಂತೋಷದಿಂದ ಕುಣಿಸಬಲ್ಲವೂ ಹಾಗೂ ಬಸವಣ್ಣನ ವಚನಗಳ ಸಂಗ್ರಹವನ್ನು ಎಂಎಂ ಕಲ್ಬುರ್ಗಿ ಅವರು ತಮ್ಮ ಪುಸ್ತಕದಲ್ಲಿ ಮಾಡಿದ್ದಾರೆ ಈ ವಚನ ಸಂಗ್ರಹಗಳು ಹಿಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಬಲ್ಲವು.ಇವರು ಬರೆದ 'ಹೇ ಹೃದಯ ನೀನು 'ಮತ್ತು 'ನೀನೇ ನನ್ನ ಜೀವ' ಎಂಬ ಸಾಹಿತ್ಯದ ಗೀತೆಗಳನ್ನು ದರ್ಶು ಮ್ಯೂಸಿಕ್ ಸಂಸ್ಥೆಯವರು ರೆಕಾರ್ಡ್ ಮಾಡಿ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಗೊಂಡಿರುತ್ತವೆ. ಕವಿಗಳು ತಮ್ಮ ಕವನಗಳನ್ನು ವಿಡಿಯೋ ತುಣುಕುಗಳನ್ನಾಗಿ ಮಾಡಿ 'ಕನಸುಗಳ ಪಿಸುಮಾತು' ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಜನಗಳಿಗೆ ತಮ್ಮ ಕವನಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ.
Read More
Specifications
Publication Year
  • 2024
Be the first to ask about this product
Safe and Secure Payments.Easy returns.100% Authentic products.
You might be interested in
Medical And Nursing Books
Min. 50% Off
Shop Now
Politics Books
Min. 50% Off
Shop Now
Economics Books
Min. 50% Off
Shop Now
Industrial Studies Books
Min. 50% Off
Shop Now
Back to top